ಹೋಮ್ » ವಿಡಿಯೋ » ರಾಜ್ಯ

ಪ್ರಿಯಾಂಕ ಖರ್ಗೆ ಹತಾಶೆಯಲ್ಲಿದ್ದಾರೆ; ಉಮೇಶ್​ ಜಾಧವ್​​

ರಾಜ್ಯ15:22 PM May 14, 2019

ಪ್ರಿಯಾಂಕ ಖರ್ಗೆ ಹತಾಶೆಯಲ್ಲಿದ್ದಾರೆ. ಬೈ ಎಲೆಕ್ಷನ್​ ಅಂದರೆ ಕಾಂಗ್ರೆಸ್​​ನವರಿಗೆ ಖರೀದಿ ಮಾಡುವ ಚುನಾವಣೆ, ಅಭಿವೃದ್ಧಿ ಬಗ್ಗೆ ಒಂದು ಮಾತನಾಡುತ್ತಿಲ್ಲ. ನನಗೆ ಬೈಯುತ್ತಾರೆ, ಇದು ಉಮೇಶ್​ ಜಾಧವ್​ ಗೆ ಬೈಯುವ ಎಲೆಕ್ಷನ್ ಆಗಿದೆ. ದುಡ್ಡು ಕೊಟ್ಟು ಜನರ ಮತ ಖರೀದಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್​​ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು

Top Stories

//