ಹೋಮ್ » ವಿಡಿಯೋ » ರಾಜ್ಯ

ಪ್ರಿಯಾಂಕಾ ಉಪೇಂದ್ರ ವಿಡಿಯೋ ವೈರಲ್: ಉಪ್ಪಿ ಮಗಳ ದೇವಕಿ ಚಿತ್ರದ ಮೇಲೆ ಹೆಚ್ಚಿದ ನಿರೀಕ್ಷೆ

ಮನರಂಜನೆ21:19 PM June 24, 2019

ದೇವಕಿ ಚಿತ್ರದ ಮೂಲಕ ಉಪೇಂದ್ರ ಅವರ ಮಗಳು ಐಶ್ವರ್ಯಾ ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡಲಿದ್ದಾರೆ. ಜುಲೈ 5 ರಂದು ಕರ್ನಾಟಕದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ದೇವಕಿ ದರ್ಶನ ನೀಡಲಿದ್ದು, ಅದರೊಂದಿಗೆ ವಿದೇಶದಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading