ಹೋಮ್ » ವಿಡಿಯೋ » ರಾಜ್ಯ

ಖಾಸಗಿ ಬಸ್, ಟಾಟಾ ಏಸ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 11 ಮಂದಿ ಸಾವು

ರಾಜ್ಯ20:32 PM July 03, 2019

ಚಿಕ್ಕಬಳ್ಳಾಪುರ: ಭೀಕರ ಅಪಘಾತಕ್ಕೆ 11 ಬಲಿ.ಖಾಸಗಿ ಬಸ್, ಟಾಟಾ ಏಸ್ ಮುಖಾಮುಖಿ ಡಿಕ್ಕಿ.ಸ್ಥಳದಲ್ಲೇ 11 ಮಂದಿ ಸಾವು, ಹಲವರಿಗೆ ಗಾಯ.ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ.ಟಾಟಾ ಏಸ್​ನಲ್ಲಿ 22 ಮಂದಿ ಪ್ರಯಾಣಿಕರು.ಅಪಘಾತ ಬಳಿಕ ಬಸ್​ ಚಾಲಕ ಪರಾರಿ.

Shyam.Bapat

ಇತ್ತೀಚಿನದು

Top Stories

//