ಹೋಮ್ » ವಿಡಿಯೋ » ರಾಜ್ಯ

ಫೋನ್​ ಟ್ಯಾಪಿಂಗ್ ಬಗ್ಗೆ ಮೊದಲು ದಾಖಲೆ ಇರಲಿಲ್ಲ, ಈಗ ಸಿಕ್ಕಿದೆ; ಅನರ್ಹ ಶಾಸಕ ಮುನಿರತ್ನ

ರಾಜ್ಯ14:16 PM August 19, 2019

ಫೋನ್ ಟ್ಯಾಪಿಂಗ್ ಸಿಬಿಐಗೆ ಕೊಟ್ಟಿರುವುದನ್ನು ನಾನು ಸ್ವಾಗತಿಸುತ್ತೇನೆ. ಹಲವರ ಫೋನ್ ಟ್ಯಾಪಿಂಗ್ ಆಗಿದೆ. ಮೊದಲು ದಾಖಲೆ ಇರಲಿಲ್ಲ. ಈಗ ಫೋನ್ ಟ್ಯಾಪಿಂಗ್ ಗೆ ದಾಖಲೆ ಸಿಕ್ಕಿದೆ. ನನ್ನ ಫೋನ್ ಟ್ಯಾಪಿಂಗ್ ಆಗಿಲ್ಲ.ಎಂದು ಅನರ್ಹ ಶಾಸಕ ಮುನಿರತ್ನ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//