ಹೋಮ್ » ವಿಡಿಯೋ » ರಾಜ್ಯ

ಮೈಸೂರಿಗೆ ರಾಷ್ಟ್ರಪತಿ ಕೋವಿಂದ್ ಆಗಮನ: ಸ್ವಾಗತಿಸಿದ ರಾಜ್ಯಪಾಲ ವಿ.ಆರ್.ವಾಲಾ, ವಿ.ಸೋಮಣ್ಣ

ರಾಜ್ಯ18:22 PM October 10, 2019

ಮೈಸೂರಿಗೆ ರಾಷ್ಟ್ರಪತಿ ಕೋವಿಂದ್‌ ಆಗಮನ.ರಾಮನಾಥ್ ಕೋವಿಂದ್ 2 ದಿನ ಮೈಸೂರು ಪ್ರವಾಸ.ರಾಷ್ಟ್ರಪತಿಗಳನ್ನ ಬರಮಾಡಿಕೊಂಡ ರಾಜ್ಯಪಾಲ ವಿ.ಆರ್.ವಾಲ ಹಾಗೂ ಉಸ್ತುವಾರಿ ಸಚಿವ ವಿ.ಸೋಮಣ್ಣ.ಜಿಲ್ಲೆಯ ಅಧಿಕಾರಿ ವರ್ಗದಿಂದಲೂ ರಾಷ್ಟ್ರಪತಿಗಳಿಗೆ ಸ್ವಾಗತ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading