ಹೋಮ್ » ವಿಡಿಯೋ » ರಾಜ್ಯ

ಭರದಿಂದ ಸಾಗಿದ ಬೆಂಗಳೂರಿನ ವಾಯುನೆಲೆಯ ಪೂರ್ವ ಸಿದ್ಧತೆ

ರಾಜ್ಯ20:16 PM January 30, 2019

ಈ ಬಾರಿ ಫೆ.20 ರಿಂದ 24ರ ವರೆಗೆ ಏರ್ ಶೋ ನಡೆಯಲಿದೆ. ಕಳೆದ ಬಾರಿ 2017ರಲ್ಲಿ ಫೆ.14 ರಿಂದ18ರ ಯನಕ ನಡೆದಿತ್ತು. ಈ ಬಾರಿಯೂ ಹಾರಾಟ ನಡೆಸಲಿರೋ ರಫೆಲ್ ಯುದ್ಧ ವಿಮಾನ ಹಾರಾಟ ನಡೆಸಲಿದೆ. ಸಿವಿಲ್ ಏವಿಯೇಷನ್‌, ಡ್ರೋನ್ ಒಲಿಂಪಿಕ್, ಫೋಟೋಗ್ರಫಿ ಕಂಟೆಸ್ಟ್, ಸ್ಟೂಡೆಂಟ್ ಪೆವಿಲಿಯನ್, ವಿಮೆನ್ಸ್ ಡೆ ಈ ಬಾರಿಯ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಆಗಲಿವೆ.

Shyam.Bapat

ಇತ್ತೀಚಿನದು

Top Stories

//