ಹೋಮ್ » ವಿಡಿಯೋ » ರಾಜ್ಯ

ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ: ಸುವ್ಯವಸ್ಥಿತ ಪರೀಕ್ಷೆಗೆ ಸರ್ವಕ್ರಮ

ರಾಜ್ಯ15:12 PM March 01, 2019

ಮೈಸೂರಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ ಹಿನ್ನೆಲೆ.ಜಿಲ್ಲೆಯ 50 ಕೇಂದ್ರಗಳಲ್ಲಿ PUC ಪರೀಕ್ಷೆ.ನಗರದಲ್ಲಿ 26 ಪರೀಕ್ಷಾ ಕೇಂದ್ರ. ಗ್ರಾಮೀಣಾ 24 ಪರೀಕ್ಷಾ ಕೇಂದ್ರಗಳು.ಮೈಸೂರು ಜಿಲ್ಲೆಯಲ್ಲಿ ಪಾರದರ್ಶಕ, ದೋಷರಹಿತ, ಶಾಂತಿ, ಸುವ್ಯವಸ್ಥಿತ ಪರೀಕ್ಷೆಗೆ ಸರ್ವಕ್ರಮ.

Shyam.Bapat

ಇತ್ತೀಚಿನದು Live TV

Top Stories