ಹೋಮ್ » ವಿಡಿಯೋ » ರಾಜ್ಯ

ಲೋಕಸಭಾ ಚುನಾವಣೆ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

ರಾಜ್ಯ04:45 PM IST Apr 17, 2019

ಚಿಕ್ಕಮಗಳೂರು: ನಾಳೆ ನಡೆಯುವ ಲೋಕಸಭಾ ಚುನಾವಣೆ ಶಾಂತಿಯುತ ಮತದಾನದಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ನಗರದ ಐಡಿಎಸ್‍ಜಿ ಕಾಲೇಜಿನಿಂದ ಇವಿಎಂ ಯಂತ್ರಗಳನ್ನ ಜಿಲ್ಲಾದ್ಯಂತ ಬಿಗಿಭದ್ರತೆಯಲ್ಲಿ ಮತದಾನದ ಕೇಂದ್ರಗಳಿಗೆ ರವಾನಿಸಲಾಗಿದೆ. ಜಿಲ್ಲಾದ್ಯಂತ 1222 ಮತ ಕೇಂದ್ರಗಳಿದ್ದು, 3.63.806 ಪುರುಷ ಮತದಾರರು ಹಾಗೂ 3.68.977 ಮಹಿಳಾ ಮತದಾರರು ಮತದಾನ ಮಾಡಲಿದ್ದಾರೆ.

Shyam.Bapat

ಇತ್ತೀಚಿನದು Live TV