ಹೋಮ್ » ವಿಡಿಯೋ » ರಾಜ್ಯ

ಪ್ರಮೋದಾದೇವಿ ಒಡೆಯರ್‌ಗೆ ದಸರಾ ಆಹ್ವಾನ ನೀಡಿದ ರಾಜ್ಯ ಸರ್ಕಾರ

ರಾಜ್ಯ19:33 PM September 19, 2019

ವಿಶ್ವವಿಖ್ಯಾತ ಮೈಸೂರು ದಸರಾ 2019.ರಾಜಮನೆತನಕ್ಕೆ ಸರ್ಕಾರದಿಂದ ಅಧಿಕೃತ ಆಹ್ವಾನ.ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ಗೆ ಆಹ್ವಾನ ನೀಡಿದ ಸರ್ಕಾರ.ಸಾಂಪ್ರದಾಯಿಕವಾಗಿ ಫಲತಾಂಬೂಲ ನೀಡಿ ರಾಜವಂಶಸ್ಥರಿಗೆ ದಸರೆಗೆ ಆಹ್ವಾನ.ಮೈಸೂರು ಅರಮನೆಯ ಖಾಸಗಿ ನಿವಾಸಕ್ಕೆ ಆಗಮಿಸಿ ಆಹ್ವಾನ ನೀಡಿದ ಉಸ್ತುವಾರಿ ಸಚಿವ ವಿ.ಸೋಮಣ್ಣ.ಇದೆ ಸಂದರ್ಭದಲ್ಲಿ ರಾಜವಂಶ ಪ್ರಮೋದಾದೇವಿ ಒಡೆಯರ್‌ಗೆ ಸನ್ಮಾನ.ಸಚಿವ ಸೋಮಣ್ಣಗೆ ಮೇಯರ್ ಪುಷ್ಪಾಲತಾ, ಡಿಸಿ ಅಭಿರಾಮ್ ಜಿ ಶಂಕರ್ ಸೇರಿ ಹಲವರ ಸಾಥ್.ಇದೇ ವೇಳೆ ಸರ್ಕಾರದ ವತಿಯಿಂದ ಗೌರವಧನ ನೀಡಿ ಹಸ್ತಾಂತರ.ಚೆಕ್ ಮುಖಾಂತರ ಗೌರವಧನ ಹಸ್ತಾಂತರಿಸಿದ ಸಚಿವ ವಿ. ಸೋಮಣ್ಣ.ಪ್ರತಿ ವರ್ಷ ಕೊಡಲಾಗುವ ಗೌರವಧನ.

Shyam.Bapat

ಇತ್ತೀಚಿನದು Live TV