ಹೋಮ್ » ವಿಡಿಯೋ » ರಾಜ್ಯ

ದಸರಾಗೆ ಸರ್ಕಾರದಿಂದ ಆಹ್ವಾನ ಹಿನ್ನಲೆ: ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ: ಪ್ರಮೋದಾದೇವಿ ಒಡೆಯರ್

ರಾಜ್ಯ20:18 PM September 19, 2019

ಸರ್ಕಾರದಿಂದ ಇವತ್ತು ನಮಗೆ ದಸರೆಗೆ ಆಹ್ವಾನ ಕೊಟ್ಟಿದ್ದಾರೆ.ಸರ್ಕಾರಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ.ಪ್ರತಿ ಬಾರಿಯು ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.ನಮ್ಮ ಸಹಕಾರವನ್ನ ಅವರು ಕೇಳಿದ್ದಾರೆ.ನಾವು ಕೂಡ ಅವರ ಸಹಕಾರವನ್ನ ಕೇಳಿದ್ದೇವೆ.ಖಾಸಗಿ ದಸರಾ ಅರಮನೆ ಸಂಪ್ರದಾಯದಂತೆ ನಡೆಯುತ್ತೆ.22, 23ಕ್ಕೆ ಈ ಬಾರಿ ಖಾಸಗಿ ದಸರಾದ ವೇಳಾ ಪಟ್ಟಿ ನಿಗದಿಯಾಗಲಿದೆ.24ರಿಂದ ನಮ್ಮ ಕಾರ್ಯಕ್ರಮಗಳು ಶುರುವಾಗಲಿದೆ.ಜಯಚಾಮರಾಜೇಂದ್ರ ಒಡೆಯರ್ ಅವ್ರ ಶತಮಾನೋತ್ಸವವನ್ನು ಸರ್ಕಾರ ಮಾಡುತ್ತಿದೆ.ಈ ವಿಚಾರದಲ್ಲಿ ನಾನು ಯಾವುದೇ ರೀತಿಯ ಸಲಹೆ ನೀಡುವ ಅಗತ್ಯ ಇಲ್ಲ.ದಸರಾ ಕಾರ್ಯಕ್ರಮಗಳ ವೇದಿಕೆಗೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡುವುದಾಗಿ ಹೇಳಿದ್ದಾರೆ.ಫಲಪುಷ್ಪ ಪ್ರದರ್ಶನದಲ್ಲು ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ನಿರ್ಮಿಸುವುದಾಗಿ ಹೇಳಿದ್ದಾರೆ.ಹಾಗಾಗಿ ದಸರಾ ಕಾರ್ಯಕ್ರಮಗಳು ಎಲ್ಲವು ಚೆನ್ನಾಗೆ ನಡೆಯುತ್ತಿವೆ.ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading