ಹೋಮ್ » ವಿಡಿಯೋ » ರಾಜ್ಯ

ಈ ಕೆಟ್ಟ ರಾಜಕಾರಣದಿಂದ ಶ್ರೀರಾಮಸೇನೆ ದೂರಸರಿದಿದೆ: ಪ್ರಮೋದ್​ ಮುತಾಲಿಕ್​

ರಾಜ್ಯ03:14 PM IST Feb 10, 2019

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ,ರಾಜ್ಯ ರಾಜಕೀಯ ಅಸಹ್ಯಕರವಾಗಿದೆ.ಮೂರೂ ಪಕ್ಷ ಧಿಕ್ಕರಿಸಿ ಹೊಸ ಪಕ್ಷ ಮಾಡುವ ಅನಿವಾರ್ಯತೆಯಿದೆ.ಒಬ್ರು ಆಡಿಯೋ ಬಿಡುಗಡೆ ಮಾಡ್ತಾರೆ,ಮತ್ತೊಬ್ರು ನಾಳೆ ವಿಡಿಯೋ ಬಿಡುಗಡೆ ಮಾಡ್ತಾರಂತೆ.ವಿಡಿಯೋ ಇದ್ರೆ ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ?

Shyam.Bapat

ಇತ್ತೀಚಿನದು Live TV