ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ಗೆ.ಫೋನ್ ಶೋಧನೆ ಹೊಸದೇನು ಅಲ್ಲ.ರಾಮಕೃಷ್ಣ ಹೆಗ್ಡೆ ಕಾಲದಿಂದಲು ಪೋನ್ ಶೋಧನೆ ನಡೆದಿದೆ.ಎಲ್ಲಾ ಮುಖ್ಯಮಂತ್ರಿಗಳು ಫೋನ್ ಕದ್ದಾಲಿಕೆ ಮಾಡಿರಬಹುದು.ಸಿಎಂ ಕೈಕೆಳಗಿನ ಗುಪ್ತದಳ ಟೆಲಿಫೋನ್ ಕದ್ದಾಲಿಕೆ ಮಾಡುತ್ತದೆ.ಫೊನ್ ಕದ್ದಾಲಿಕೆಯಿಂದ ಯಾವುದೇ ಪಕ್ಷ ಹೊರತಾಗಿಲ್ಲ.ರಾಜಕೀಯ ವಿಚಾರ ಕ್ರೋಡೀಕರಣಕ್ಕೆ ಮಾಡುವ ಪ್ರೋಸೆಸ್ ಇದು.ಯಡಿಯೂರಪ್ಪ ರಾಜಕೀಯ ಲಾಭಕ್ಕಾಗಿ ಪ್ರಕರಣ ಬಳಸುತ್ತಿದ್ದಾರೆ.ಸಿದ್ದರಾಮಯ್ಯ ಸರಕಾರ ಹಲವಾರು ಪ್ರಕರಣ ಸಿಬಿಐಗೆ ಕೊಟ್ಟಿದೆ.ಪ್ರಕರಣ ವಿಳಂಬ ಧೋರಣೆಗೆ, ರಾಜಕೀಯ ಕೆಸರೆರೆಚಾಟಕ್ಕೆ ಉಪಯೋಗಿಸುವ ಹುನ್ನಾರ ಇರಬಹುದು.