ಹೋಮ್ » ವಿಡಿಯೋ » ರಾಜ್ಯ

ಪ್ರಕಾಶ ಹುಕ್ಕೇರಿ ಗೆಲುವಿಗೆ ತನ್ನ ಮೀಸೆಯನ್ನೇ ಪಣಕ್ಕಿಟ್ಟ ಅಭಿಮಾನಿ

ರಾಜ್ಯ17:12 PM May 22, 2019

ಚಿಕ್ಕೋಡಿ: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲ್ಲದಿದ್ದರೆ ಅರ್ಧ ಮೀಸೆ ಅರ್ಧ ಗಡ್ಡ ತೆಗೆಯುವ ಬಾಜಿ. ಚಿಕ್ಕೋಡಿ ಮಾಜಿ ಪುರಸಭೆ ಸದಸ್ಯ ರವಿ ಮಾಳಿ ಎಂಬುವರಿಂದ ಬಾಜಿ. ಕಳೆದ 20 ವರ್ಷಗಳಿಂದ ಪ್ರೀತಿಯಿಂದ ಬೆಳೆಸಿರುವ ಮೀಸೆ ಗಡ್ಡ ಪಣಕ್ಕೆ ಇಟ್ಟಿರುವ ರವಿ

Shyam.Bapat

ಇತ್ತೀಚಿನದು

Top Stories

//