ಹೋಮ್ » ವಿಡಿಯೋ » ರಾಜ್ಯ

ಕೈ ಮೇಲೆ ಪ್ರಜ್ವಲ್ ರೇವಣ್ಣ ಭಾವಚಿತ್ರ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

ರಾಜ್ಯ16:22 PM February 07, 2019

ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ದೀಪು ಎಂಬ ಯುವಕನಿಂದ ಅಭಿಮಾನ.ಪ್ರಜ್ವಲ್ ಬಾಸ್ ಎಂದು ಬಲ ತೋಳಿಗೆ ಟ್ಯಾಟೂ ಹಾಕಿಸಿಕೊಂಡ ಯುವಕ.ಪ್ರಜ್ವಲ್ ರೇವಣ್ಣ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ.ಪ್ರಜ್ವಲ್ ಮುಂದಿನ ಹಾಸನ ಲೋಕಸಭಾ ಅಭ್ಯರ್ಥಿ ಎಂದು ಘೋಷಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡ.ಕಳೆದ ಆರು ತಿಂಗಳಿಂದ ಯುವಕರ ಒಗ್ಗೂಡಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಪ್ರಜ್ವಲ್.

Shyam.Bapat

ಇತ್ತೀಚಿನದು

Top Stories

//