ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣ ರಾಜೀನಾಮೆ!; ಅಚ್ಚರಿ ನೀಡಿದ ಹಾಸನದ ನೂತನ ಸಂಸದನ ಹೇಳಿಕೆ

  • 13:06 PM May 24, 2019
  • state
Share This :

ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣ ರಾಜೀನಾಮೆ!; ಅಚ್ಚರಿ ನೀಡಿದ ಹಾಸನದ ನೂತನ ಸಂಸದನ ಹೇಳಿಕೆ

ಪ್ರಜ್ವಲ್​ ಸಹೋದರ ನಿಖಿಲ್​ ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್​ ವಿರುದ್ಧ ಸೋತಿದ್ದರು. ಈ ಫಲಿತಾಂಶ ಅವರಿಗೆ ನೋವು ನೀಡಿದೆಯಂತೆ.ದೇವೇಗೌಡರಿಗೆ ತುಮಕೂರಿನಲ್ಲಿ ಸೋಲಾದ ಬಗ್ಗೆಯೂ ಪ್ರಜ್ವಲ್​ ಬೇಸರ ವ್ಯಕ್ತಪಡಿಸಿದ್ದಾರೆ