ಹೋಮ್ » ವಿಡಿಯೋ » ರಾಜ್ಯ

ಕಡೂರಿನಲ್ಲಿ ಪ್ರಜ್ವಲ್ ರೇವಣ್ಣ ಮಿಂಚಿನ ಸಂಚಾರ

ರಾಜ್ಯ15:08 PM February 28, 2019

ಚಿಕ್ಕಮಗಳೂರು : ಕಡೂರಿನಲ್ಲಿ ಪ್ರಜ್ವಲ್ ರೇವಣ್ಣ ಮಿಂಚಿನ ಸಂಚಾರ.ಕಡೂರಿಗೆ ಆಗಮಿಸಿದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಪ್ರಜ್ವಲ್.ಪ್ರಜ್ವಲ್, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದೇ ಹೇಳಲಾಗ್ತಿದೆ.ಲೋಕಸಭೆಯಲ್ಲಿ ಕಡೂರು ಹಾಸನ ಕ್ಷೇತ್ರಕ್ಕೆ ಸೇರಲಿದೆ.ಅಪ್ಪ, ಅಜ್ಜನ ಜೊತೆ ಕಡೂರಿಗೆ ಬಂದ ಪ್ರಜ್ಚಲ್.ಇದೇ ಮೊದಲ ಬಾರಿಗೆ‌ ಕಡೂರಿಗೆ ಬಂದ ಪ್ರಜ್ಚಲ್ ರೇವಣ್ಣ.ವೇದಿಕೆ ಮುಂಭಾಗ ಕುಳಿತ ಪ್ರಜ್ವಲ್.ಕಡೂರು ಮಾಜಿ ಶಾಸಕ ಹಾಗೂ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ದತ್ತ ಜೊತೆ ಕುಳಿತ ಪ್ರಜ್ವಲ್.ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಕ್ಷೇತ್ರದ ಮುಖಂಡರ ಜೊತೆ ವೇದಿಕೆ ಮುಂಭಾಗ ಕುಳಿತ ಪ್ರಜ್ವಲ್.ಸರ್ಕಾರಿ ಯೋಜನೆಗಳ ಉದ್ಘಾಟನೆ ವೇಳೆ ದೇವೇಗೌಡರ ಜೊತೆ ಕಾಣಿಸಿಕೊಂಡ ಪ್ರಜ್ವಲ್.ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು.

Shyam.Bapat

ಇತ್ತೀಚಿನದು Live TV

Top Stories

//