ಹೋಮ್ » ವಿಡಿಯೋ » ರಾಜ್ಯ

ಸಾರಾ ಮಹೇಶ್, ಹೆಚ್ ವಿಶ್ವನಾಥ್ ಆಣೆ ಪ್ರಮಾಣ ಅವರ ವೈಯಕ್ತಿಕ ವಿಚಾರ: ಪ್ರಜ್ವಲ್ ರೇವಣ್ಣ

ರಾಜ್ಯ18:30 PM October 18, 2019

ಹಾಸನ: ಪರಸ್ಪರ ನಿರಂತರವಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಬಂದಿರುವ ಸಾ.ರಾ. ಮಹೇಶ್ ಮತ್ತು ಹೆಚ್. ವಿಶ್ವನಾಥ್ ಅವರು ದೇವರ ಮುಂದೆ ಆಣೆ ಪ್ರಮಾಣ ಮಾಡುತ್ತೇವೆನ್ನುವ ಮಟ್ಟಕ್ಕೆ ತಲುಪಿದ್ದರು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಇದು ಅವರಿಬ್ಬರ ವೈಯಕ್ತಿಕ ವಿಚಾರ. ತಾನು ಮಾತನಾಡುವುದಿಲ್ಲ. ಬೇಕಿದ್ದರೆ ನೀವು ಅವರನ್ನೇ ಕೇಳಿ ಎಂದು ಮಾಧ್ಯಮದವರಿಗೆ ಸೂಚಿಸಿದರು.

sangayya

ಇತ್ತೀಚಿನದು

Top Stories

//