ಹೋಮ್ » ವಿಡಿಯೋ » ರಾಜ್ಯ

ಕಲಾವಿದನ ಕುಂಚದಲ್ಲಿ ಅರಳಿ ಬಂತು ಕಾಫಿ ಕಿಂಗ್​​ ಸಿದ್ದಾರ್ಥ ಚಿತ್ರ

ರಾಜ್ಯ12:16 PM August 02, 2019

ಕಾಫಿ ಕಿಂಗ್‌ ಸಿದ್ಧಾರ್ಥ ಹೆಗಡೆ ಈಗ ನಮ್ಮ ಮುಂದೆ ಇಲ್ಲ. ಅವರನ್ನು ನೆನೆದು ಅಭಿಮಾನಿಗಳು ಹಿತೈಷಿಗಳು ಕಣ್ಣೀರಿಡುತ್ತಿದ್ದಾರೆ ಅಲ್ಲದೆ ಅವರನ್ನು ತಮ್ಮದೇ ಆದ ರೀತಿಯಲ್ಲಿ ಸ್ಮರಿಸುತ್ತಿದ್ದಾರೆ. ತುಮಕೂರಿನ ಚಿತ್ರ ಕಲಾವಿದನೊಬ್ಬ ಕಾಫಿ ಪುಡಿ ಮೂಲಕ ವಿಭಿನ್ನವಾಗಿ ಅವರ ಚಿತ್ರವನ್ನ ಬರೆಯುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

sangayya

ಇತ್ತೀಚಿನದು Live TV

Top Stories