ಹೋಮ್ » ವಿಡಿಯೋ » ರಾಜ್ಯ

ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ರಾಜಕಾರಣಿಗಳ ಸಾಥ್

ರಾಜ್ಯ12:10 PM June 25, 2019

ವಾಲ್ಮೀಕಿ ಸಮುದಾಯದವರಿಂದ ಪರಿಶಿಷ್ಟ ಪಂಗಡದ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ವಾಲ್ಮೀಕಿ ಸಮುದಾಯದ ಮುಖಂಡರಾದ ಪ್ರಸನ್ನಾನಂದಪುರಿ ಸ್ವಾಮೀಜಿ, ಬಿ. ಶ್ರೀರಾಮುಲು, ಉಗ್ರಪ್ಪ, ನಾಗೇಂದ್ರ ಕೂಡ ಭಾಗಿಯಾಗಿದ್ದಾರೆ.

sangayya

ಇತ್ತೀಚಿನದು Live TV

Top Stories

//