ಹೋಮ್ » ವಿಡಿಯೋ » ರಾಜ್ಯ

ಪಾಲಿಟಿಕ್ಸ್ ಈಗ ಬ್ಯೂಸಿನೆಸ್ ಆಗಿ ಪರಿವರ್ತನೆಯಾಗಿದೆ: ಉಪೇಂದ್ರ

ರಾಜ್ಯ12:33 PM June 02, 2019

ಸಿಎಂ ಆಗೋ ಕನಸು ಕಾಣ್ತಿದ್ದಾರಾ ಉಪೇಂದ್ರ..?, ಸಿಎಂನ ದಣಿಯಂತೆ ಕಾಣೋ ರೀತಿ ಬದಲಾಗಬೇಕು ಅಂದ ರೀಯಲ್ ಸ್ಟಾರ್. ಹಣ ಖರ್ಚು ಮಾಡಿ ರಾಜಕೀಯ ಮಾಡೋ ಬಗ್ಗೆ ಉಪ್ಪಿ ಖಂಡನೆ. ಪಾಲಿಟಿಕ್ಸ್ ಬ್ಯೂಸಿನೆಸ್ ಆಗಿದೆ ಅಂತ ಉಪ್ಪಿ ಸಂದೇಶ. ನಾನು ಮುಖ್ಯ ಮಂತ್ರಿ ಆದ್ರೆ ಯಾವುದೇ ಸಭೆ ಸಮಾರಂಭ ಇರಲ್ಲಾ. ವಿಧಾನಸೌದ ಯುನಿವರ್ಸಿಟಿ ಮಾಡ್ತಿನಿ. ರಾಜಕಾರಣ ವಿಜೃಂಬಿಸಬಾರದು..ಸರಳವಾಗಿರಬೇಕು ಅನ್ನೋ ಅರ್ಥದಲ್ಲಿ ಉಪ್ಪಿ ಹೇಳಿಕೆ

Shyam.Bapat

ಇತ್ತೀಚಿನದು Live TV

Top Stories