ಹೋಮ್ » ವಿಡಿಯೋ » ರಾಜ್ಯ

ರಾಜಕೀಯ ಪಂಡಿತ ಸಿದ್ದರಾಮಯ್ಯಗೆ ಡಿಕೆಶಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿಸುವ ತಾಕತ್ತು ಇಲ್ಲ: ಕಟೀಲ್

ರಾಜ್ಯ18:08 PM February 26, 2020

ಬೆಳಗಾವಿ(ಫೆ. 26): ಕಾಂಗ್ರೆಸ್​ನ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷ ರಾಜೀನಾಮೆ ‌ನೀಡಿ 6 ತಿಂಗಳಾಯಿತು. ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ನೇಮಕ ಮಾಡುವ ತಾಕತ್ತು ಕಾಂಗ್ರೆಸ್‌ಗಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗದ ಕಾಂಗ್ರೆಸ್​ನ ಮನೆಗೆ ಈಗ ಬೆಂಕಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​​ ಕುಮಾರ್ ಕಟೀಲ್​​​​​​​​​​​ ತೀವ್ರ ವಾಗ್ದಾಳಿ ನಡೆಸಿದರು.

webtech_news18

ಇತ್ತೀಚಿನದು Live TV

Top Stories

//