ಹೋಮ್ » ವಿಡಿಯೋ » ರಾಜ್ಯ

ಜನರ ಕಷ್ಟ ಕೇಳದ ಜನಪ್ರತಿನಿಧಿಗಳು ಮೋಜು-ಮಸ್ತಿಯಲ್ಲಿ ಬ್ಯುಸಿ

ರಾಜ್ಯ13:05 PM April 29, 2019

ಜನಪ್ರತಿನಿಧಿಗಳು ಜನರ ಕಷ್ಟ ಕೇಳುವ ಬದಲು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಬರಗಾಲ ಬಂದು ಜನ ತತ್ತರಿಸುತ್ತಿದ್ದಾರೆ, ಆದರೆ ನಾಯಕರು ಮೋಜು ಮಾಡುತ್ತಿದ್ದಾರೆ. ಇಷ್ಟು ದಿನ ಚುನಾವಣೆಯ ಬ್ಯುಸಿಯಲ್ಲಿದ್ದ ಜನಪ್ರತಿನಿಧಿಗಳು, ಈಗ ಫುಲ್​ ರಿಲ್ಯಾಕ್ಸ್​ನಲ್ಲಿ ಇದ್ದಾರೆ. ಸ್ಯಾಂಡ್​​ ಥೆರಫಿ, ಸಾಲ್ಟ್​ ಬಾತ್​​, ಆಯಿಲ್​ ಮಸಾಜ್​​ ಮಾಡಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಜನರ ಬವಣೆ ಮಾತ್ರ ಕೇಳದೆ ದಿವ್ಯ ನಿಲರ್ಕ್ಷ್ಯ ತೋರುತ್ತಿದ್ದಾರೆ. ಬೆಳೆ ಇಲ್ಲದೇ ಗುಳೆ ಹೋಗುತ್ತಿದ್ದರೂ ಕೇಳುವವರು ಯಾರಿಲ್ಲ.

sangayya

ಇತ್ತೀಚಿನದು Live TV

Top Stories

//