ಹೋಮ್ » ವಿಡಿಯೋ » ರಾಜ್ಯ

ಲೋಕಸಭೆ ಚುನಾವಣೆ ಹಿನ್ನೆಲೆ: ಭಯಮುಕ್ತ ವಾತಾವರಣ ಬಿಂಬಿಸಲು ಪೊಲೀಸರ ಪಥ ಸಂಚಲನ

ರಾಜ್ಯ21:40 PM April 01, 2019

ವಿಜಯಪುರ- ಲೋಕಸಭೆ ಚುನಾವಣೆ ಹಿನ್ನೆಲೆ.ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ಬಿಂಬಿಸಲು ಪೊಲೀಸರ ಪಥ ಸಂಚಲನ.ವಿಜಯಪುರದಲ್ಲಿ ಪೊಲೀಸ್, ಪ್ಯಾರಾ ಮಿಲಿಟರಿ ಪಡೆಗಳಿಂದ ಪಥ ಸಂಚಲನ.ವಿಜಯಪುರ ನಗರದಲ್ಲಿ ಪಥ ಸಂಚಲನ ನಡೆಸಿದ ಪ್ಯಾರಾ ಮಿಲಿಟರಿ, ಕೆ ಎಸ್ ಆರ್ ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸರು.ಸುಮಾರು 1000 ಕ್ಕೂ ಹೆಚ್ಚು ಪೊಲೀಸರಿಂದ ಪಥ ಸಂಚಲನ.ವಿಜಯಪುರ ನಗರದ ಗಾಂಧಿಚೌಕಿನಿಂದ ಆರಂಭವಾದ ಪಥ ಸಂಚಲನ.ವಿಜಯಪುರ ನಗರದ ಪ್ರಮುಖ ನಾನಾ ರಸ್ತೆಗಳಲ್ಲಿ ಸಂಚರಿಸಿದ ಪೊಲೀಸರು.

Shyam.Bapat

ಇತ್ತೀಚಿನದು Live TV

Top Stories