ಹೋಮ್ » ವಿಡಿಯೋ » ರಾಜ್ಯ

ಸೋಮಶೇಖರ್ ರೆಡ್ಡಿ ನಿವಾಸಕ್ಕೆ ಲಗ್ಗೆ ಹಾಕಲು ಯತ್ನ; ಜಮೀರ್ ಸೇರಿ 30ಕ್ಕೂ ಹೆಚ್ಚು ಮಂದಿ ಬಂಧನ

ರಾಜ್ಯ11:47 AM January 13, 2020

ಬಳ್ಳಾರಿ (ಜ.13): ನಾವು ಉಫ್​ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀವಿ ಎಂದಿದ್ದರಲ್ಲ. ಈಗ ನಿಮ್ಮ ಊರಿಗೆ ಬರುತ್ತೇವೆ. ಮೊದಲು ನನ್ನ ಉಫ್​ ಅಂತ ಊದಿ ಏನಾಗುತ್ತದೆ ನೋಡುತ್ತೇನೆ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಗೆ ಸವಾಲ್​ ಹಾಕಿದಂತೆ ಕಾಂಗ್ರೆಸ್​ ನಾಯಕ ಜಮೀರ್​ ಅಹ್ಮದ್​ ಇಂದು ಬಳ್ಳಾರಿಗೆ ಭೇಟಿ ನೀಡಿದ್ದಾರೆ.

webtech_news18

ಇತ್ತೀಚಿನದು Live TV
corona virus btn
corona virus btn
Loading