ಹೋಮ್ » ವಿಡಿಯೋ » ರಾಜ್ಯ

ಸಿಎಂ ಭೇಟಿ ಹಿನ್ನಲೆ: ಬಂದ್ ರೀತಿಯಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು

ರಾಜ್ಯ15:20 PM February 26, 2019

ಹಾಸನ: ಅರಕಲಗೂಡು ತಾಲ್ಲೂಕಿನ ರಾಮನಾಥಪುರಕ್ಕೆ ಭೇಟಿ ನೀಡಲಿರುವ ಸಿಎಂ,ವ್ಯಾಪಾರಿಗಳಿಗೆ ಪೊಲೀಸರ ಕಿರಿಕಿರಿ,ಬಂದ್ ರೀತಿಯಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು,ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಲಿರುವ ಸಿಎಂ ಹೆಚ್,ಡಿ,ಕೆ. ಪಟ್ಟಾಭಿರಾಮ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆಯಲಿರುವ ಸಿಎಂ ಕಾರ್ಯಕ್ರಮ,ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿಎಂ,ಹೆಲಿಕಾಪ್ಟರ್ ನಲ್ಲಿ ಆಗಮಿಸಲಿರುವ ಹೆಚ್.ಡಿ.ಕೆಗೆ ಪೊಲೀಸ್ ಸರ್ಪಗಾವಲು

Shyam.Bapat

ಇತ್ತೀಚಿನದು

Top Stories

//