ಅಪರಾಧ ತಡೆ ಮಾಸಾಚರಣೆ ಹಿನ್ನಲೆ.ಮೈಸೂರಿನಲ್ಲಿ ಬೆಳ್ಳಂಬೆಳ್ಳಿಗೆ ರೌಡಿ ಶೀಟರ್ ಗಳ ಮನೆಗೆ ಪೊಲೀಸರ ದಾಳಿ.ಪಡುವಾರಹಳ್ಳಿಯಲ್ಲಿ ಪೊಲೀಸರಿಂದ ವಿಶೇಷ ಕಾರ್ಯಚರಣೆ.
ರೌಡಿ ಶೀಟರ್ ಆಗಿದ್ದವರ ಮನೆಗಳ ಮೇಲೆ ದಾಳಿ.ಪಡುವಾರಹಳ್ಳಿಯ ಕರಿಯಪ್ಪನ ಕೊಲೆ ಪ್ರಕರಣದ ಅರೋಪಿಗಳಾದ ಮಂಜೇಶ್,ಹೇಮಂತ್ ಮನೆಗಳ ಮೇಲೆ ದಾಳಿ.ಇನ್ನೂ ಉಳಿದ ಅರೋಪಿಗಳ ಚಲನವನದ ಮೇಲೆ ಕಣ್ಣೀಟ್ಟಿರುವ ಪೊಲೀಸರು.ಜಯಲಕ್ಷ್ಮಿಪುರಂ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಚರಣೆ.ಕೆ.ಆರ್.ಠಾಣಾ ಪೊಲೀಸರಿಂದಲೂ ತಪಾಸಣೆ.ಮತ್ತೆ ರೌಡಿ ಎಲಿಮೆಂಟ್ಸ್‌ನಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ ಪೊಲೀಸರು.