ಹೋಮ್ » ವಿಡಿಯೋ » ರಾಜ್ಯ

ಬಿಎಸ್ ಯಡಿಯೂರಪ್ಪ ಆಗಮಿಸಿದ ಹೆಲಿಕಾಪ್ಟರ್ ಜೊತೆ ಸೆಲ್ಪಿಗಾಗಿ ಮುಗಿಬಿದ್ದ ಪೊಲೀಸರು

ರಾಜ್ಯ20:37 PM April 08, 2019

ಬಿಎಸ್ ಯಡಿಯೂರಪ್ಪ ಆಗಮಿಸಿದ ಹೆಲಿಕಾಪ್ಟರ್, ಮಾಲೂರು ಪಟ್ಟಣದ ಹೊರವಲಯದ ಗ್ರೀನ್ ಸಿಟಿ ಶಾಲಾ ಆವರಣದಲ್ಲಿದ್ದ ಹೆಲಿಕಾಪ್ಟರ್, ಬೆಂಗಳೂರಿಂದ ಬಿಎಸ್ ಯಡಿಯೂರಪ್ಪ ಆಗಮಿಸಿದ ವಿಶೇಷ ಹೆಲಿಕಾಪ್ಟರ್,ಅತ್ಯಾಧುನಿಕ ತಂತ್ರಜ್ಞಾನ ಕಪ್ಪು ಬಣ್ಣದ ಹೆಲಿಕಾಪ್ಟರ್ ಕಂಡು ಪುಳಕಿತರಾದ ಪೇದೆಗಳು,ಹೆಲಿಕಾಪ್ಟರ್ ಭದ್ರತೆ ಮತ್ತು ಕರ್ತವ್ಯ ನಿರತ ಪೇದೆಗಳಿಂದ ಸೆಲ್ಪಿ, ಪೋಟೋ ಕ್ಲಿಕ್ಕಿಸಿ ಸಂತಸ, ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ಬಿಎಸ್ ಯಡಿಯೂರಪ್ಪ.

Shyam.Bapat

ಇತ್ತೀಚಿನದು Live TV