ಹೋಮ್ » ವಿಡಿಯೋ » ರಾಜ್ಯ

ಆಯುಕ್ತರಿಗೆ ಕರ್ನಾಟಕದ ಬಗ್ಗೆಯೂ ಗೊತ್ತಿಲ್ಲ, ನನ್ನ ಬಗ್ಗೆಯೂ ಗೊತ್ತಿಲ್ಲ; ವಿಧಾನಸೌಧದಲ್ಲಿ ವಾಟಾಳ್ ನಾಗರಾಜ್ ಆಕ್ರೋಶ

ರಾಜ್ಯ14:09 PM July 11, 2019

ವಿಧಾನಸೌಧಕ್ಕೆ ತೆರಳಿರುವ ವಾಟಾಳ್ ನಾಗರಾಜ್ ಅಲ್ಲಿನ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವೇನು ಇಲ್ಲಿ ಹೊಡೆದಾಡೋಕೆ ಬಂದಿಲ್ಲ. ​ನಾಯಿಗಳಿಗಿಂತ ಕಡೆಯಾಗಿ ಈ ವಿಧಾನಸೌಧದ ಮುಂದೆ ಇರೋ ಪೊಲೀಸರು ನೋಡುತ್ತಾರೆ. ಇವತ್ತಿನ ಪರಿಸ್ಥಿತಿ ನೋಡಿದ್ರೆ ತುಂಬ ಬೇಜಾರಾಗುತ್ತಿದೆ. ನನ್ನ ಜೀವನದಲ್ಲಿ ಇಂತಹ ವ್ಯವಸ್ಥೆ ಎಂದೂ ಇರಲಿಲ್ಲ. ಪೊಲೀಸ್ ಕಮಿಷನರ್ ಗೆ ಕರ್ನಾಟಕದ ಇತಿಹಾಸ ಗೊತ್ತಿಲ್ಲ, ವಾಟಾಳ್ ನಾಗರಾಜ್ ಅಂದ್ರೆ ಏನು ಅಂತಾನೂ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

sangayya

ಇತ್ತೀಚಿನದು

Top Stories

//