ಹೋಮ್ » ವಿಡಿಯೋ » ರಾಜ್ಯ

ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪುಂಡನಿಗೆ ಪೊಲೀಸರಿಂದ ಲಾಠಿ ಏಟು; ವಿಡಿಯೋ ವೈರಲ್​

ರಾಜ್ಯ11:29 AM June 23, 2019

ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಕಾಲೇಜು ಮುಂಭಾಗ ನಿಂತು ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳ ಮೂಲದ ಮಹಮ್ಮದ್ ಫುತಾಲಿಕ್ (32), ಶರೀಫ್ (30)ಗೆ ಥಳಿಸಿದ್ದಾರೆ. ಕೊಡಗು‌ ಜಿಲ್ಲೆಯ ವಿರಾಜಪೇಟೆಯ ಪಾಲಿಬೆಟ್ಟದಲ್ಲಿ ಈ ಘಟನೆ ನಡೆದಿದೆ.

sangayya

ಇತ್ತೀಚಿನದು

Top Stories

//