ಹೋಮ್ » ವಿಡಿಯೋ » ರಾಜ್ಯ

ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಸೆರೆ

ರಾಜ್ಯ12:08 PM May 26, 2019

ನಂದಗುಡಿ ಪೊಲೀಸರಿಂದ ನಾಲ್ವರ ಬಂಧನ.ಮಂಜೇಶ್ (24), ಆಫ್ರಿದ್ ಖಾನ್ (22), ಬಾಬು (21), ಸಂತೋಷ್ (21), ಬಂದಿತ ಆರೋಪಿಗಳು.ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಾಹನಗಳ ಅಡ್ಡಗಟ್ಟಿ ಸುಲಿಗೆ.ಕೋಲಾರ ರಸ್ತೆ ತಾವರೆಕೆರೆ ಪ್ಲೈ ಓವರ್ ಬಳಿ ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ವೇಳೆ ಬಂಧನ.ಹಾಕಿ ಸ್ಟಿಕ್ ಹಿಡಿದು ವಾಹನಗಳನ್ನು ಅಡ್ಡ ಹಾಕಿ ಬೆದರಿಸುತ್ತಿದ್ದ ಅಸಾಮಿಗಳು.

Shyam.Bapat

ಇತ್ತೀಚಿನದು

Top Stories

//