ಕೇಂದ್ರದ ಬ್ಯಾಂಕ್ ವಿಲೀನ ನಡೆಗೆ ಸಿದ್ದರಾಮಯ್ಯ ಟೀಕಿಸಿದ್ದು, ಸರ್ಕಾರ ದ ಹಸ್ತಕ್ಷೇಪ ಜಾಸ್ತಿಯಾಗಿದೆ. ದೇಶದ ಅರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ದೇಶದ ಜಿಡಿಪಿ ಸ್ಥಿತಿ ತೀರಾ ಕಡಿಮೆಯಾಗಿದೆ. ದೇಶದ ಸಂಪತ್ತು ಕೆಳಮಟ್ಟಕ್ಕೆ ಹೋಗಿದೆ. ಇಂತಹ ಸ್ಥಿತಿ ಗೆ ನರೇಂದ್ರ ಮೋದಿ ಕಾರಣ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
sangayya
Share Video