ಹೋಮ್ » ವಿಡಿಯೋ » ರಾಜ್ಯ

ಈ ವಿಚಾರ ಇಲ್ಲಿಗೇ ಬಿಟ್ಟುಬಿಡಿ; ಬೇಕಾದ್ರೆ ತನಿಖೆಗೆ ಆದೇಶಿಸಿ: ಮಾಧುಸ್ವಾಮಿ ಮನವಿ

ರಾಜ್ಯ18:03 PM February 11, 2019

ಬೆಂಗಳೂರು: ಆಡಿಯೋ ಪ್ರಕರಣದಲ್ಲಿ ಸ್ಪೀಕರ್ ವಿರುದ್ಧ ಕೇಳಿ ಬಂದ ಆರೋಪದಿಂದ ಸದನದ ಹಕ್ಕುಚ್ಯುತಿ ಆಗಿದೆ ಎಂಬ ಆರೋಪವನ್ನು ಬಿಜೆಪಿ ಶಾಸಕ ಮಧುಸ್ವಾಮಿ ತಳ್ಳಿಹಾಕಿದರು. ವಿಧಾನಸಭೆ ಸದನದಲ್ಲಿ ಕೃಷ್ಣ ಭೇರೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಯಾರೋ ಎಲ್ಲೋ ಮಾತನಾಡುವುದರಿಂದ ಕಂಟೆಂಪ್ಟ್ ಆಫ್ ದ ಹೌಸ್ ಆಗುವುದಿಲ್ಲ. ಸದನದಲ್ಲಿ ನಿಂತು ಸ್ಪೀಕರ್ ವಿರುದ್ಧ ಮಾತನಾಡಿದರೆ ಅದು ಸದನದ ಹಕ್ಕು ಚ್ಯುತಿ ಆಗುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.

sangayya

ಇತ್ತೀಚಿನದು Live TV

Top Stories

//