ಹೋಮ್ » ವಿಡಿಯೋ » ರಾಜ್ಯ

ಹೊಸ ಅಲೆ​ ಸೃಷ್ಟಿಸಿದ ಗಿಡ ನೆಡು-ಮರ ಮಾಡು ಚಾಲೆಂಜ್

ರಾಜ್ಯ15:58 PM August 25, 2019

ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿಸುತ್ತಿರುವ ಈ ಆಂದೋಲನಕ್ಕೆ ಸಾಲು ಮರದ ತಿಮ್ಮಕ್ಕ ಕೈ ಜೋಡಿಸಿದ್ದು, ತಾವು ಕೂಡ ಈ ಸವಾಲು ಸ್ವೀಕರಿಸಿ ಗಿಡ ನೆಟ್ಟು ಮರ ಮಾಡುತ್ತೇನೆ, ನೀವು ಕೂಡ ಗಿಡ ನೆಟ್ಟು ಮರ ಬೆಳೆಸಿ ಎಂದು ಮನವಿ ಮತ್ತು ಸಲಹೆ ನೀಡಿದ್ದಾರೆ.

Shyam.Bapat

ಇತ್ತೀಚಿನದು

Top Stories

//