ಹೋಮ್ » ವಿಡಿಯೋ » ರಾಜ್ಯ

ಕೇರಳದ ಯುವಕರಿಂದ ಬೆಂಗಳೂರಲ್ಲಿ ಕೋಮು ಗಲಭೆಗೆ ಪ್ಲಾನ್? ಸದ್ದುಗುಂಟೆಪಾಳ್ಯ ಪೊಲೀಸರಿಂದ ಮೂವರ ವಿಚಾರಣೆ

ರಾಜ್ಯ13:55 PM January 16, 2020

ಬೆಂಗಳೂರಲ್ಲಿ ಕೋಮು ಗಲಭೆಗೆ ಕೇರಳ ಮೂಲದ ಇಬ್ಬರು ಯುವಕರಿಂದ ಪ್ಲಾನ್? ಪ್ಲಾನ್ಗೆ ತಕ್ಕಂತೆ ಸೋಶಿಯಲ್ ಮೀಡಿಯಾ ಬಳಕೆ? ನಿನ್ನೆ ಮಧ್ಯರಾತ್ರಿ 2:30ಕ್ಕೆ ಮೂವರು ಯುವಕರ ಕೂಗಾಟ, ಸದ್ದುಗುಂಟೆಪಾಳ್ಯ ಪೊಲೀಸರಿಂದ ಮೂವರ ವಿಚಾರಣೆ, ವಾರೆಂಟ್ ಇದೆಯಾ ಅಂತ ಪೊಲೀಸರಿಗೆ ಆವಾಜ್ ಹಾಕಿದ ಯುವಕರು, ಪೊಲೀಸರಿಗೆ ಆವಾಜ್ ಹಾಕಿ ವಿಡಿಯೋ ಮಾಡಿದ್ದ ಯುವಕರು, ಐಡಿ ಪ್ರೂಪ್ ಕೊಡಲು ಯುವಕರ ನಿರಾಕರಣೆ.

webtech_news18

ಇತ್ತೀಚಿನದು Live TV