ಹೋಮ್ » ವಿಡಿಯೋ » ರಾಜ್ಯ

ಫೋನ್ ‌ಕದ್ದಾಲಿಕೆ ಅತ್ಯಂತ ದೊಡ್ಡ ಕ್ರಿಮಿನಲ್ ಅಫೆನ್ಸ್: ಡಿ.ವಿ.ಸದಾನಂದಗೌಡ

ರಾಜ್ಯ16:56 PM August 14, 2019

ಫೋನ್ ‌ಕದ್ದಾಲಿಕೆ ವಿಚಾರ.ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆ.ಆಡಳಿತ ಮಾಡುವವರು ಯಾರೇ ಆದರೂ, ಇಂತಹ ಕೆಲಸ ಮಾಡಬಾರದು.ಎಲ್ಲರನ್ನು ರಕ್ಷಣೆ ಮಾಡುವಂತವರೇ, ಎಲ್ಲರ ಮೇಲೆ ನಿಗಾ ಹಿಡಿಸೋದು, ಫೋನ್ ಕದ್ದಾಲಿಕೆ ಮಾಡ್ಸೋದು ಸರಿಯಲ್ಲ.ಇದು ಅತ್ಯಂತ ಕ್ರಮಿನಲ್ ಅಫೆನ್ಸ್.ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು.ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಆಗಬೇಕು.ಜವಬ್ದಾರಿ ಸ್ಥಾನದಲ್ಲಿ ಇರುವಂತರು ಈ ಕೆಲಸ ಮಾಡಬಾರದು.ಇದೊಂದು ‌ಅತ್ಯಂತ ಕೆಟ್ಟ ಕೆಲಸ.ಈಗಾಗಲೇ ಈ ಬಗ್ಗೆ ಒಂದಷ್ಟು ಮಾಹಿತಿ ಕಲೆ ಲಭ್ಯ ಆಗಿದೆ.ಹೀಗಾಗಿ ಇದರಲ್ಲಿ ತಪ್ಪು ಮಾಡಿದವರನ್ನು ಸುಮ್ಮನೆ ಬಿಡಬಾರದು.ಅವರು ಎಷ್ಟೇ ದೊಡ್ಡವರಾದರು ಸರಿ ಅವರನ್ನು ಬಿಡಬಾರದು.ಅವರಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು.

Shyam.Bapat

ಇತ್ತೀಚಿನದು

Top Stories

//