ಹೋಮ್ » ವಿಡಿಯೋ » ರಾಜ್ಯ

ಫೋನ್ ಕದ್ದಾಲಿಕೆ ಪ್ರಕರಣ ‌ಸಿಬಿಐಗೆ ಕೊಟ್ಟಿರೋದು ಸ್ವಾಗತಾರ್ಹ: ಕೆ.ಎನ್.ರಾಜಣ್ಣ

ರಾಜ್ಯ15:06 PM August 19, 2019

ಫೋನ್ ಕದ್ದಾಲಿಕೆ ಕೇಸ್​​ CBIಗೆ ವಹಿಸಿದ ವಿಚಾರ.ಪ್ರಕರಣ ‌ಸಿಬಿಐಗೆ ಕೊಟ್ಟಿರೋದು ಸ್ವಾಗತಾರ್ಹ.ನನ್ನ, ಮಗ ರಾಜೇಂದ್ರನ ಫೋನ್ ಕೂಡ ಕದ್ದಾಲಿಕೆ.ಕೈ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್.ಲೋಕಸಭಾ ಚುನಾವಣೆ ವೇಳೆ ಫೋನ್‌ ಟ್ಯಾಪಿಂಗ್.ಟ್ಯಾಪಿಂಗ್ ‌ವಿಚಾರ ನನಗೆ ಮೊದಲೇ ಗೊತ್ತಿತ್ತು.ಸೂಕ್ತ ದಾಖಲೆ ಇಲ್ಲದಿದ್ದರಿಂದ ದೂರು ಕೊಟ್ಟಿರಲಿಲ್ಲ.ಟೆಲಿಫೋನ್ ಕದ್ದಾಲಿಕೆಯಿಂದ ಖಾಸಗಿತನಕ್ಕೆ ಧಕ್ಕೆ.ತುಮಕೂರಿನಲ್ಲಿ ಕೆ.ಎನ್.ರಾಜಣ್ಣ ಹೇಳಿಕೆ.ಕುಮಾರಸ್ವಾಮಿ ಒಬ್ಬ ಲಜ್ಜೆಗೆಟ್ಟ ಮಾಜಿ ಮುಖ್ಯಮಂತ್ರಿ.ಅಂಥವರನ್ನ ಈ ದೇಶ ಸಿಎಂ ಆಗಿ ಕಂಡಿದ್ದು ದುರ್ದೈವ.ತುಮಕೂರಿನಲ್ಲಿ ಕೆ.ಎನ್.ರಾಜಣ್ಣ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories