ಹೋಮ್ » ವಿಡಿಯೋ » ರಾಜ್ಯ

ಫೋನ್ ಕದ್ದಾಲಿಕೆ ತನಿಖೆ ಸಿಬಿಐಗೆ ವಹಿಸಿದ ಹಿನ್ನೆಲೆ: ಶ್ರೀರಾಮುಲು ಅಭಿನಂದನೆ

ರಾಜ್ಯ14:22 PM August 18, 2019

ಫೋನ್ ಕದ್ದಾಲಿಕೆ ತನಿಖೆ ಸಿಬಿಐಗೆ ವಹಿಸಿದ ಹಿನ್ನೆಲೆ.ಸಿಎಂ ಬಿಎಸ್​ವೈಗೆ ಶಾಸಕ ಶ್ರಿರಾಮುಲು ಅಭಿನಂದನೆ.ಮೊದಲು ಸುದ್ದಿ ಮಾಡಿರೋದು ನ್ಯೂಸ್ 18 ಕನ್ನಡ.ನ್ಯೂಸ್ 18 ವರದಿ ತನಕ ಯಾರಿಗೂ ಮಾಹಿತಿ ಇರಲಿಲ್ಲ.ನ್ಯೂಸ್ 18 ವರದಿ ಬಳಿಕ ನಮಗೆಲ್ಲಾ ಗೊತ್ತಾಯಿತು.ಕಳ್ಳರು, ಸುಳ್ಳರು ಸೇರಿ ಫೋನ್ ಕದ್ದಾಲಿಕೆ ಮಾಡಿದ್ದರು.ಸಿಬಿಐ ತನಿಖೆಗೆ ನಾವು ಸಿಎಂಗೆ ಒತ್ತಾಯ ಮಾಡಿದ್ದೆವು.ತಪ್ಪು ಮಾಡಿದವರಿಗೆ ತನಿಖೆ ಮೂಲಕ ಶಿಕ್ಷೆ ಆಗಬೇಕು.ಈ ರೀತಿಯ ತಪ್ಪು ಮಾಡಬಾರದೆಂಬ ಅರಿವು ಬರಬೇಕು.ನ್ಯೂಸ್ 18 ಕನ್ನಡಕ್ಕೆ ಶಾಸಕ ಶ್ರೀರಾಮುಲು ಹೇಳಿಕೆ.

Shyam.Bapat

ಇತ್ತೀಚಿನದು Live TV