ಹೋಮ್ » ವಿಡಿಯೋ » ರಾಜ್ಯ

ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

ರಾಜ್ಯ15:18 PM December 28, 2018

ಹಾಸನ: ನವೆಂಬರ್ 26ರಂದು ಹಾಸನದ ಹಿರೀಸಾವೆ ಪೆಟ್ರೋಲ್ ಬಂಕ್ ದರೋಡೆ ಪ್ರಕರಣ ಹಿನ್ನೆಲೆ.ದರೋಡೆ ಮಾಡಿದ್ದ ಐವರು ಆರೋಪಿಗಳನ್ನ ಬಂಧಿಸಿದ ಮಾಗಡಿ ಪೊಲೀಸರು,ಹಾಸನ ಮಂಡ್ಯ ರಾಮನಗರ ಬೆಂಗಳೂರು ಸೇರಿದಂತೆ 12 ಕಡೆ ದರೋಡೆ ಮಾಡಿದ್ದ ಖದೀಮರು,ನ.26 ರಂದು ಲಾಂಗ್ ಮಚ್ಚು ತೋರಿಸಿ 2.2 ಲಕ್ಷ ದರೋಡೆ ಮಾಡಿದ್ದ ಕಳ್ಳರು,ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿತೀಸಾವೆ,ಹಿರಿಸಾವೆಯ ಲಕ್ಷ್ಮಿ ರಂಗನಾಥ್ ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಮಾಡಿದ್ದ ಕಳ್ಳರು.

Shyam.Bapat

ಇತ್ತೀಚಿನದು

Top Stories

//