ಹೋಮ್ » ವಿಡಿಯೋ » ರಾಜ್ಯ

ಕುದುರೆಮುಖ ಚೆಕ್ ಪೋಸ್ಟ್ ‌ಮೇಲೆ ಪೆಟ್ರೋಲ್ ಬಾಂಬ್, ನಕ್ಸಲ್​ ಕೃತ್ಯ ಶಂಕೆ

ರಾಜ್ಯ15:37 PM February 17, 2019

ಚಿಕ್ಕಮಗಳೂರು : ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್.ಬೆಳಗಿನ ಜಾವ 3.30ಕ್ಕೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು.ಕುದುರೆಮುಖದ ಬಸರೀಕಲ್ ಚೆಕ್ ಪೋಸ್ಟ್ ಬಳಿ ಘಟನೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಸರೀಕಲ್ ಚೆಕ್ ಪೋಸ್ಟ್.ರಿಜಿಸ್ಟರ್ ಪುಸ್ತಕಕ್ಕೆ ಹಾನಿ.ಅರಣ್ಯ ಇಲಾಖೆ ಸಿಬ್ಬಂದಿಗಳು ಕೂರುತ್ತಿದ್ದ ಸ್ಥಳ.ಅದೇ ಸ್ಥಳಕ್ಕೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು.ಖಾಲಿ ಬಾಟಲಿಗೆ ಸೀಮೆಎಣ್ಣೆ ತುಂಬಿ ಬೆಂಕಿ ಹಚ್ಚಿ ಎಸೆದಿದ್ದಾರೆ.ಬಾಟಲಿಯೊಳಗೆ ಮರಳನ್ನು ತುಂಬಿ ಎಸೆದಿದ್ದಾರೆ.ನಕ್ಸಲ್ ಪೀಡಿತ ಪ್ರದೇಶದಲ್ಲಿರುವ ಬಸರೀಕಲ್ ಚೆಕ್ ಪೋಸ್ಟ್.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಸರೀಕಲ್.

Shyam.Bapat

ಇತ್ತೀಚಿನದು

Top Stories

//