ಹೋಮ್ » ವಿಡಿಯೋ » ರಾಜ್ಯ

ಸಿದ್ದಾರ್ಥ್​ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

ರಾಜ್ಯ15:22 PM July 31, 2019

ದಾರಿಯುದ್ದಕ್ಕೂ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಂದ ಅಂತಿಮ ದರ್ಶನ,ಹೆದ್ದಾರಿಯಲ್ಲಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್.ಮಧ್ಯದಾರಿಯಲ್ಲೇ ಅಂತಿಮ ದರ್ಶನ ಪಡೆದ ಐಜಿಪಿ ಅರುಣ್ ಚಕ್ರವರ್ತಿ,ಚಿಕ್ಕಮಗಳೂರು ಸಮೀಪ ಮಾರ್ಗಮಧ್ಯೆ ಅಂತಿಮ ದರ್ಶನ ಪಡೆದ ಐಜಿಪಿ. ಚಿಕ್ಕಮಗಳೂರು ತಲುಪಿದ ಪಾರ್ಥಿವ ಶರೀರ. ಸಿದ್ದಾರ್ಥ ಒಡೆತನದ ಅಂಬರ್ ವ್ಯಾಲಿ ಶಾಲೆ ಮುಂಭಾಗ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಎಸ್ ಎಂ ಕೃಷ್ಣ ಸೇರಿ ಕುಟುಂಬ ಆಗಮನ

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading