ಹೋಮ್ » ವಿಡಿಯೋ » ರಾಜ್ಯ

ಜೀವ ಉಳಿಸಿದ ಸೈನಿಕರಿಗೆ ರಾಖಿ ಕಟ್ಟಿ ವಿದಾಯ

ರಾಜ್ಯ13:03 PM August 13, 2019

ಚಿಕ್ಕಮಗಳೂರಿನ ಪ್ರವಾಹದಿಂದ ಕಾಪಾಡಿದ ಸೈನಿಕರು ಇಂದು ಪ್ರವಾಹದ ಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಪಾಸಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಜೀವ ಕಾಪಾಡಿದ ಸೈನಿಕರಿಗೆ ರಾಖಿ ಕಟ್ಟಿ ಮಹಿಳೆಯರು ಬೀಳ್ಕೊಟ್ಟಿದ್ದಾರೆ. ಆಲೇಖಾನ್​ ಹೊರಟ್ಟಿ ಮತ್ತು ದುರ್ಗದಹಳ್ಳಿಯಲ್ಲಿ 5 ದಿನಗಳಿಂದ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸೇನಾಪಡೆ ಕಾರ್ಯಾಚರಣೆ ನಡೆಸಿತ್ತು. ಇಂದು ಅವರು ಚಿಕ್ಕಮಗಳೂರಿನಿಂದ ತೆರಳುತ್ತಿದ್ದಾರೆ.

sangayya

ಇತ್ತೀಚಿನದು Live TV

Top Stories