ಹೋಮ್ » ವಿಡಿಯೋ » ರಾಜ್ಯ

ಶಿವಸೇನೆಗೆ ಜನರೇ ಪಾಠ ಕಲಿಸುತ್ತಾರೆ: ಜಗದೀಶ್ ಶೆಟ್ಟರ್

ರಾಜ್ಯ16:06 PM November 12, 2019

ಹುಬ್ಬಳ್ಳಿ: ಶಿವಸೇನಾ ಪಕ್ಷದ ಅಧಿಕಾರ ದಾಹದಿಂದಾಗಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿಲ್ಲ. ಶಿವಸೇನಾಗೆ ತಾನೇ ಸಿಎಂ ಆಗುವ ಹಠ. ಅವರದ್ದು ಜನಾದೇಶ ವಿರುದ್ಧದ ನಡವಳಿಕೆ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು Live TV

Top Stories