ಹೋಮ್ » ವಿಡಿಯೋ » ರಾಜ್ಯ

ನಮ್ಮ ಈ ಗೆಲುವಿಗೆ ಕಾರಣ ಜನರ ಬೆಂಬಲ: ಅಶ್ವತ್ಥನಾರಾಯಣ

ರಾಜ್ಯ17:04 PM October 01, 2019

Dcm ಅಶ್ವಥ್ ನಾರಾಯಣ ಹೇಳಿಕೆ.ಜನ ನಮಗೆ ಅಧಿಕಾರ ಕೊಟ್ಟಿದ್ದರ ಪೂರಕವಾಗಿ ನಮ್ಮ ಗೆಲುವು ಸಾಧ್ಯವಾಗಿದೆ ಬೆಂಗಳೂರು ಅಭಿವೃದ್ಧಿ ಮಾಡುವ ಅವಕಾಶ ಸಿಕ್ಕಿದೆ ತ್ವರಿತವಾಗಿ ಬಹಳಷ್ಟು ಕೆಲಸಗಳಿವೆ ಸಣ್ಣ ಪುಟ್ಟ ಸಮಸ್ಯೆಗಳು ಜಾಸ್ತಿ ಇದೆ ಅದನ್ನ ಬಗೆಹರಿಸಬೇಕಿದೆ. ಉಪಮೇಯರ್ ದಿಢೀರ್ ಆಯ್ಕೆ ವಿಚಾರ ಮೋಹನ್ ರಾಜು ಒಳ್ಳೆ ಕೆಲಸಗಾರ ಹೀಗಾಗಿ ಆಯ್ಕೆ ಮಾಡಲಾಗಿದೆಮೇಯರ್ ಆಯ್ಕೆ ವಿಚಾರಕೇಂದ್ರ ಭಾಗಕ್ಕೆ ಮಹಾಪೌರರಾಗಬೇಕು ಅನ್ನೋ ಕೂಗಿತ್ತು ಗೌತಮ್ ಜೈನ್ ಗೆ ತಿಳುವಳಿಕೆ ಇದೆ , ಹುಮ್ಮಸ್ಸಿದೆ , ಕೆಲಸ ಮಾಡುವ ಉತ್ಸಾಹ ಇದೆ .ಎಲ್ಲಾ ಮಾನದಂಡಗಳನ್ನೂ ಪೂರೈಸಿದ ಬಳಿಕವೇ ಗೌತಮ್ ಗೆ ಮೇಯರ್ ಪಟ್ಟ ನೀಡಲಾಗಿದೆ ರಾಜಕೀಯದಲ್ಲಿ ನೂರೆಂಟು ಜವಾಬ್ದಾರಿಗಳಿವೆ ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿಕೆ

Shyam.Bapat

ಇತ್ತೀಚಿನದು Live TV

Top Stories