ಹೋಮ್ » ವಿಡಿಯೋ » ರಾಜ್ಯ

ಚಿಕ್ಕಮಗಳೂರಿನ ಹೊಳೆಕೂಡಿಗೆ ಗ್ರಾಮದಲ್ಲಿ ರಸ್ತೆ-ಸೇತುವೆಗಳಿಲ್ಲ; ತೆಪ್ಪದಲ್ಲೇ ಹೆಣ ಸಾಗಾಟ

ರಾಜ್ಯ21:24 PM August 28, 2019

ಜಾಂಡೀಸ್​ ರೋಗಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಸಾಗಿಸಲು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮಸ್ಥರು ಪರದಾಟ ನಡೆಸಿದ್ದಾರೆ. ಯಾಕೆಂದರೆ ಈ ಗ್ರಾಮಕ್ಕೆ ಬರಲು ಯಾವುದೇ ರಸ್ತೆ ಅಥವಾ ಸೇತುವೆ ಮಾರ್ಗಗಳಿಲ್ಲ. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಭದ್ರಾ ನದಿಯಲ್ಲಿ ತೆಪ್ಪದ ಮುಖಾಂತರ ಸಾಗಿಸಿದ್ಧಾರೆ. ಇದು ಪ್ರಸ್ತುತ ವ್ಯವಸ್ಥೆಯ ಅತ್ಯಂತ ದಯನೀಯ ಸ್ಥಿತಿಯಾಗಿದ್ದು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದ್ದು, ಶಾಲೆಗೆ ಹೋಗುವ ಮಕ್ಕಳ ಗೋಳು  ಕೇಳುವವರಿಲ್ಲ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading