ಹೋಮ್ » ವಿಡಿಯೋ » ರಾಜ್ಯ

ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪುಂಡರಿಗೆ ಜನರಿಂದ ಬಿತ್ತು ಸಖತ್ ಗೂಸಾ

ರಾಜ್ಯ18:20 PM July 02, 2019

ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡರಿಗೆ ಸ್ಥಳೀಯರೇ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಶೃಂಗೇರಿ ಬಳಿ ನಡೆದಿದೆ. ಚಿಕ್ಕಮಗಳೂರಿನ ಶೃಂಗೇರಿ ಬಳಿಯ ಸಿರಿಮನೆ ಫಾಲ್ಸ್ ಬಳಿ ತಾಯಿ-ಮಗಳ ಜೊತೆ ಯುವಕರ ಗುಂಪು ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ಭಯಭೀತರಾದ ತಾಯಿ ಮಗಳು ಚೀರಾಡಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ರಕ್ಷಣೆಗೆ ಧಾವಿಸಿ ಕಿರಿಕ್ ಯುವಕರಿಗೆ ಥಳಿಸಿದ್ದಾರೆ. ಇನ್ನು ಪ್ರವಾಸಿ ತಾಣಗಳಲ್ಲಿ ಸುರಕ್ಷತೆಯೇ ಇಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು

Top Stories

//