ಹೋಮ್ » ವಿಡಿಯೋ » ರಾಜ್ಯ

ಬ್ಲಾಕ್​ಮೇಲ್​ಗೆ ಹೆದರದವನ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ರಾಜ್ಯ13:44 PM November 12, 2019

ಫೋನ್ ಮಾಡಿ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ದುಷ್ಕರ್ಮಿಗಳು ಹಣ ಕೊಡದ ಕಾರಣಕ್ಕೆ ಬಿ.ಟಿ. ಶ್ರೀನಿವಾಸ್ ಎಂಬುವವರಿಗೆ ಸೇರಿದ 4 ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಬಾಗಲಗುಂಟೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

sangayya

ಇತ್ತೀಚಿನದು Live TV

Top Stories