ಹೋಮ್ » ವಿಡಿಯೋ » ರಾಜ್ಯ

ಧಾರವಾಡದ ತುಪ್ಪರಿ ಹಳದಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನ ರಕ್ಷಣೆ

ರಾಜ್ಯ12:06 PM August 07, 2019

Rain Updates: ಹಳ್ಳದಲ್ಲಿ ತೇಲಿಹೋದ ವ್ಯಕ್ತಿ ರಕ್ಷಣೆಗೆ ತೆರಳಿದ್ದ ಉಪವಿಭಾಗಾಧಿಕಾರಿ ಸೇರಿದ 8 ಜನರ ರಕ್ಷಣೆ. ಧಾರವಾಡ ಜಿಲ್ಲೆಯಲ್ಲಿ ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದಲ್ಲಿ ಘಟನೆ. ನಿನ್ನೆ ತುಪ್ಪರಿ ಹಳ್ಳದಲ್ಲಿ ತೇಲಿ ಹೋಗಿದ್ದ ರೈತ ಬಸವಣ್ಣೆಪ್ಪ ಶಂಕ್ರಪ್ಪ ಹೆಬಸೂರ ತೇಲಿ ಹೋಗಿದ್ದ ರೈತ. ರಾತ್ರಿಯಿಡೀ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ಸಿಲುಕಿದ ಅಧಿಕಾರಿಗಳು.

sangayya

ಇತ್ತೀಚಿನದು

Top Stories

//