ಹೋಮ್ » ವಿಡಿಯೋ » ರಾಜ್ಯ

ಪ್ರವಾಹಕ್ಕೆ‌ ಸಿಲುಕಿ ಮನೆ ಕಳೆದುಕೊಂಡು ಬೀದಿಗೆ ಬಂದ ಜನ: ಪರಿಸ್ಥಿತಿ ನೆನೆದು ಕಣ್ಣೀರು

ರಾಜ್ಯ17:16 PM August 16, 2019

ಪ್ರವಾಹಕ್ಕೆ‌ ಸಿಲುಕಿ ಮನೆ ಕಳೆದುಕೊಂಡ ಕುಟುಂಬಗಳು. ಬೀದಿ ಬದಿಯಲ್ಲಿ ಟ್ರ್ಯಾಕ್ಟರ್ ನಲ್ಲಿ ವಾಸ ಮಾಡ್ತಿರೋ ಕುಟುಂಬಗಳು. ಪರಿಸ್ಥಿತಿ ನೆನೆದು ಕಣ್ಣೀರು ಹಾಕ್ತಿರೋ ಮನೆಯ ಮಹಿಳೆಯರು. ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹವೀಗ ಹಲವಾರು ಗ್ರಾಮಗಳ ಗ್ರಾಮಸ್ಥರನ್ನು ಅಕ್ಷರಶಃ ಬೀದಿಗೆ ತಂದಿದೆ. ರೋಣ ತಾಲೂಕಿನ ಹೊಳೆ ಮಣ್ಣೂರು, ಹೊಳೆ ಆಲೂರು, ಗಾಡಗೋಳಿ, ಬಸರಕೋಡ, ಮೆಣಸಗಿ, ಹೊಳೆ ಹಡಗಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಜನರೀಗ ಮನೆ ಕಳೆದುಕೊಂಡು ರಸ್ತೆ ಬದಿಯಲ್ಲಿ ವಾಸ ಮಾಡ್ತಿದ್ದಾರೆ. ಹೊಳೆ ಮಣ್ಣೂರಿನ ತೋಟನಗೌಡ, ಜಯನಗೌಡ, ಸುರೇಶ್, ಶಿವಪ್ಪ, ಚಿಕ್ಕಯ್ಯ ಕುಟುಂಬದ ೨೦ ಜನರೀಗ ಬೀದಿ ಬದಿಯಲ್ಲಿ ಟ್ರ್ಯಾಕ್ಟರ್ ನಲ್ಲಿಯೇ ಜೀವನ ಸಾಗಿಸ್ತಿದ್ದಾರೆ. ಮಳೆಯ ಪ್ರವಾಹದಿಂದ ಮನೆಯಲ್ಲೆಲ್ಲಾ ನೀರು ತುಂಬಿ ಕೆಸರುಗದ್ದೆಯಾಗಿದೆ. ನೆರೆ ಇಳಿದ್ರೂ ಸಹ ಮನೆಗೆ ಹೋಗೋ ಪರಿಸ್ಥಿತಿಯಿದೆ.

Shyam.Bapat

ಇತ್ತೀಚಿನದು Live TV

Top Stories