ಹೋಮ್ » ವಿಡಿಯೋ » ರಾಜ್ಯ

ದಾವಣಗೆರೆಯಲ್ಲಿ ಬಿಜೆಪಿ ಪರ ಜನರ ಒಲವು: ಜಿ.ಎಂ. ಸಿದ್ದೇಶ್ವರ

ರಾಜ್ಯ17:18 PM April 01, 2019

ದಾವಣಗೆರೆ: ಸಾಂಕೇತಿಕವಾಗಿ ಒಂದೇ ದಿನ ಎರಡು ಭಾರಿ ನಾಮಪತ್ರ ಸಲ್ಲಿಸಿದ ಜಿ ಎಂ ಸಿದ್ದೇಶ್ವರ.ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ.ಜಿ ಎಂ ಸಿದ್ದೇಶ್ವರ ದಾವಣಗೆರೆ ಬಿಜೆಪಿ ಲೋಕಸಭಾ ಅಭ್ಯರ್ಥಿ.ಸಿದ್ದೇಶ್ವರ್ ರಿಂದ ಇಂದು ಬೆಳಗ್ಗೆ ಹಾಗೂ ಮದ್ಯಾಹ್ನ ಸಾಂಕೇತಿಕವಾಗಿ ಎರಡು ಸಲ ನಾಮಪತ್ರ ಸಲ್ಲಿಕೆ.ಇಂದು ಮನೆಯ ದೇವರ ವಾರ ಆದ್ದರಿಂದ ಎರಡು ಭಾರಿ ನಾಮಪತ್ರ ಸಲ್ಲಿಸಿದ್ದೇನೆ.4 ರಂದು ಬೃಹತ್ ಮೆರವಣಿಗೆ ಮೂಲಕ ರಾಜ್ಯಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೆನೆ.ಸಿದ್ದೇಶ್ವರಗೆ ಶಾಸಕ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಸಾಥ್.ಏಪ್ರೀಲ್ ನಾಲ್ಕರಂದು ಅಧಿಕೃತ ನಾಮಪತ್ರ ಸಲ್ಲಿಸಲಿರುವ ಸಿದ್ಧೇಶ್ವರ್.

Shyam.Bapat

ಇತ್ತೀಚಿನದು Live TV

Top Stories