ಮಂಡ್ಯ: ನಾಗಮಂಗಲದ ಆಣೆಚೆನ್ನಾಪುರ ಗ್ರಾಮದಲ್ಲಿ ಜನರಿಗೆ ವಿಚಿತ್ರ ಜ್ವರ ಪ್ರಕರಣ.ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿಕೆ.ಗ್ರಾಮಸ್ಥರ ವಿಚಿತ್ರ ಜ್ವರಕ್ಕೆ ಕುಡಿಯುವ ನೀರು ಕಾರಣವೆಂದು ಸ್ಪಷ್ಟನೆ ನೀಡಿದ ಶಾಸಕ.ಕುಡಿಯುವ ನೀರಿನ ಸಮಸ್ಯೆಯಿಂದ ಆ ಊರಿನ ಜನ್ರಿಗೆ ಆ ವಿಚಿತ್ರ ಜ್ವರ ಬಂದಿದೆ.ಕುಡಿಯುಲು ಯೋಗ್ಯವಲ್ಲದ ನೀರು ಪೂರೈಕೆಯಿಂದ ಆ ಜ್ವರ ಹರಡಿದೆ.ಗ್ರಾಮದಲ್ಲಿ ನೀರಿಗೆ ಸಮಸ್ಯೆ ಇದೆ.ಈಗಾಗಲೇ ಅಲ್ಲಿ ಎರಡು ಮೂರು ಬೋರ್ವೆಲ್ ಕೊರೆಸಿದ್ರು ನೀರು ಬಂದಿಲ್ಲ.ಇದ್ದ ನೀರಿನ ಮೂಲದಲ್ಲಿ ಆ ನೀರು ಕುಡಿಯಲು ನೀರು ಯೋಗ್ಯವಲ್ಲ ಎಂಬ ವರದಿ ಬಂದಿದೆ.